"ಆಹಾ!!! ನೀವು ಮಾಡಿದ ಅಡುಗೆ ಎಷ್ಟು ರುಚಿಯಾಗಿದೆ!!!! ನಾನು ಖಂಡಿತ ಇದ್ನ ನಮ್ಮನೇವ್ರಿಗೆ ಮಾಡಿಕೊಡ್ತೀನಿ...... ವೀಕ್ಷಕರೆ ನೀವು ಇದನ್ನ ಮನೆಲ್ಲಿ ಟ್ರೈ ಮಾಡಿ ಹೆಂಗೆ ಬಂತು ಅಂತ ನಮಗೆ ತಿಳಿಸಿ..."
ಎಂದು ಒಂದು ದಿನವೂ ಮನೆಯಲ್ಲಿ ಅಡುಗೆ ಮಾಡದ ’ಹೊಸ ರುಚಿ’ಯ ನಿರೂಪಕಿ ದೂರದರ್ಶನದಲ್ಲಿ ಹೇಳುತ್ತಿದ್ದರೆ , ರಿಸೆಶನ್ ನ ಕಾರಣದಿಂದಾಗಿ ಕೆಲಸ ಕಳೆದು ಕೊಂಡು ಮನೆಯಲ್ಲಿದ್ದ ಆ ನಿರೂಪಕಿಯ ಪತಿ , ಅಡುಗೆಗಾಗಿ ಈರುಳ್ಳಿ ಹೆಚ್ಚುತ್ತಾ ಕಣ್ಣೀರು ಸುರಿಸುತ್ತಿದ್ದ............

ಹಹ್ಹಾಹ್ಹಾ! ಮಜಾ ಇದ್ದು :-)
ReplyDeleteಅದಕ್ಕೂ ಉಪ್ಪಿಟ್ಟೊಂದೇ ಮಾಡಲ್ಬತ್ತ ಎಂತೇನ ಮತ್ತೆ :P
ಹೆಹೆಹೆಹ್ಹೆ ......... :P ಅದೂ ಮಾಡಲೆ ಬತ್ತಿಲ್ಲೆ ಅದ್ಕೆ :P ;)
ReplyDelete