Sunday, November 13, 2011

ಖಾಲಿ ಪುಟಗಳು..........



ಖಾಲಿ ಪುಟಗಳು ...........
ಲೇಖನಿಯೊಂದು ಬಂದು ಪುಟಗಳನ್ನು ಬಣ್ಣ ಬಣ್ಣದ ಕನಸುಗಳಿಂದ ತುಂಬಿಸಿತು......
ಅರ್ಧ ಪುಸ್ತಕ ತುಂಬಿದ ಮೇಲೆ ಲೇಖನಿ ಮತ್ತಾವುದೋ ಪುಸ್ತಕದ ವಶವಾಯಿತು....
ಈಗ ಮತ್ತದೇ ಖಾಲಿ ಪುಟಗಳು............

2 comments:

  1. ಬೇಕೋ ಬೇಡವೋ.. ಪುಟಗಳನ್ನು ತುಂಬಿಸು.. ಮುಂದೊಮ್ಮೆ ಹಿಂದಿರುಗಿ ನೋಡಿದಾಗ ಅದು ಸುವರ್ಣಾಕ್ಷರವಾಗಿರುತ್ತದೆ..

    ReplyDelete